jagadish green farm

ಹೆಸರುಕಾಳು ತುಂಬಾ ಚೆನ್ನಾಗಿ ಬಂದಿದೆ ನೀವೇ ನೋಡಿ ಫೋಟೋದಲ್ಲಿದೆ . ಸ್ವಲ್ಪ ದಿನಗಳ ಹಿಂದೆ ಅಷ್ಟೇ ಇವಗಳನ್ನು ಹಾಕಿದ್ದೆ ಚನ್ನಾಗಿದೆ . ಇನ್ನೇನು ಇನ್ನೂ ಸ್ವಲ್ಪ ದಿನದಲ್ಲೇ ಕೊಯ್ಲಿಗೆ ಬರುತ್ತೆ .ಸುಮಾರು 6 ಎಕೆರೆನಲ್ಲಿ ಹಾಕಿದಿನಿ. ಇದುನ್ನ ಬಿಟ್ಟು ಬೇರೆ ಬೆಳೆಗಳನ್ನು ಬೆಳೀತಾ ಇದೀನಿ . ರಾಗಿ, ಹತ್ತಿ , ಜೋಳ ಎಲ್ಲವನ್ನೂ ಆದರೆ ಇವಾಗ ಸದ್ಯಕ್ಕೆ ಹೆಸರುಕಾಳು ಬರ್ತಾ ಇದೆ.

Click on the button to send this farmer a message.

ಹೆಸರುಕಾಳು ತುಂಬಾ ಚೆನ್ನಾಗಿ ಬಂದಿದೆ ನೀವೇ ನೋಡಿ ಫೋಟೋದಲ್ಲಿದೆ . ಸ್ವಲ್ಪ ದಿನಗಳ ಹಿಂದೆ ಅಷ್ಟೇ ಇವಗಳನ್ನು ಹಾಕಿದ್ದೆ ಚನ್ನಾಗಿದೆ . ಇನ್ನೇನು ಇನ್ನೂ ಸ್ವಲ್ಪ ದಿನದಲ್ಲೇ ಕೊಯ್ಲಿಗೆ ಬರುತ್ತೆ .ಸುಮಾರು 6 ಎಕೆರೆನಲ್ಲಿ ಹಾಕಿದಿನಿ. ಇದುನ್ನ ಬಿಟ್ಟು ಬೇರೆ ಬೆಳೆಗಳನ್ನು ಬೆಳೀತಾ ಇದೀನಿ . ರಾಗಿ, ಹತ್ತಿ , ಜೋಳ ಎಲ್ಲವನ್ನೂ ಆದರೆ ಇವಾಗ ಸದ್ಯಕ್ಕೆ ಹೆಸರುಕಾಳು ಬರ್ತಾ ಇದೆ.

Produce:

Currently open transactions

Neighbors: