ಪ್ರಶಾಂತ್ ಆಗ್ರೋ ಫಾರ್ಮ್

ನನ್ನ ಹೆಸರು ಪ್ರಶಾಂತ್ ನಾನ್ನು ಸುಮಾರು 20 ವರುಷದಿಂದ ರೈತನಾಗಿ ಕೆಲಸ ಮಾಡುತ್ತಿದೆನೆ

Click on the button to send this farmer a message.

ನಾನ್ನು ಮತ್ತು ನನ್ನ ಕುಟುಂಬ ವ್ಯವಸಾಯ ಮಾಡುತಾ ಬಂದಿದ್ದೇವೆ ನಮ್ಮ ಬಳ್ಳಿ 100 ಏಕರ್ರ್ ಜಮೀನಿನಲ್ಲಿ ತರಕಾರಿಯನ್ನು ಬೇಳೆಯುತ್ತಿದೆನೆ 

ಆಲೂಗಡ್ಡೆಯನ್ನು ಮತ್ತು ಟಾಮೇಟೋ  ಬೇಳೆಯುತ್ತಿದೆನೆ 

Produce:

Currently open transactions