ಟ್ ಆ ಸುಬ್ರಹ್ಮಣ್ಯ ಫಾರ್ಮ್

ತಂಗಿನಕಾಯಿ ಮತ್ತು ಅಡಿಕೆಯನ್ನು ಬೆಳೆಯುತೆದ್ಡೆನೆ , ಆದ್ದರ ಜೊತೆ ಬಾಳೆಯನ್ನು ಸಹ ಬೆಳೆಯುತಿದ್ದೇನೆ

Click on the button to send this farmer a message.

ನನ್ನು ಮೂಲತಹ ಶಿವಮೊಗ್ಗದವನ್ನು ನನ್ನು ತಂಗಿನಕಾಯಿ ಮತ್ತು ಅಡಿಕೆಯನ್ನು ಬೆಳೆಯುತೆದ್ಡೆನೆ , ಆದ್ದರ ಜೊತೆ ಬಾಳೆಯನ್ನು  ಸಹ ಬೆಳೆಯುತಿದ್ದೇನೆ                  

ಎಲ್ಲ ಸಹ ತುಂಬಾ ಚನ್ನಾಗಿ ಬೆಳೆ ಬರುತ್ತಿದೆ ಆದ್ದರೆ ನಮಗೆ ಸರಿಯಾದ ಬೆಲೆ ಸಿಗುತಿಲ್ಲ 

ಅದ್ದಕೆ ನಮಗೆ ���ರಿಯಾದ ಬೆಲೆ ಕೋಟು ಸಹಕರಿಸಿ

Produce:

Currently open transactions