ಕಲ್ಲಂಗಡಿ ಕೊಂಡು ಕೊಳ್ಳಲು ಸಂಪರ್ಕಿಸಿ

ಮರಿಸ್ವಾಮಿ ಯವರು ತಮ್ಮ ಭೂಮಿ ಯಲ್ಲಿ ಬಹಳ ಚೆನ್ನಾಗಿ ವ್ಯವಸಾಯ ಮಾಡುತ್ತಾರೆ . ನವ ರೈತರಿಗೆ ಅನುಕೂಲ ಆಗಲೆಂದು , ಮರಿಸ್ವಾಮಿ ಯವರ ತೋಟದ ಸಮಗ್ರ ಛಾಯಾ ಚಿತ್ರಗಳನ್ನು ತೆಗೆದಿದ್ದೇನೆ ನೋಡಿ .

Click on the button to send this farmer a message.

ಕಲ್ಲಂಗಡಿ ಬೆಳೆ ಮಾರಾಟಕ್ಕಿದೆ

ಸ್ನೇಹಿತರೆ

ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕ್ ಹಂಪಾಪುರ ಹೋಬಳಿ ಹೊಮ್ಮರ ಗಳ್ಳಿ ಯ ಹತ್ತಿರ ಹರದನಹಳ್ಳಿ ಯಲ್ಲಿ 
೫ ಎಕರೆ ಪ್ರದೇಶದಲ್ಲಿ ೨೨,೦೦೦ ಕಲ್ಲಂಗಡಿ ಹಣ್ಣು ಕಟಾವಿಗೆ ಬಂದಿದೆ . 
ಸುಮಾರು ೧೨೦ ರಿಂದ ೧೫೦ ಟನ್ ಒಟ್ಟು ಇಳುವರಿ ಬರುವ ಸಾಧ್ಯತೆ ಇದೆ . 
ಯಾರಾದರು ಕೊಂಡುಕೊಳ್ಳುವವರು ಸಿಗ ಬಹುದೇ .

ಕಲ್ಲಂಗಡಿ ಕೊಂಡು ಕೊಳ್ಳಲು ಸಂಪರ್ಕಿಸಿ :
೯೪೪೮೦೭೮೪೨೮
9448078428

ಮರಿಸ್ವಾಮಿ ಯವರು ತಮ್ಮ ಭೂಮಿ ಯಲ್ಲಿ ಬಹಳ ಚೆನ್ನಾಗಿ ವ್ಯವಸಾಯ ಮಾಡುತ್ತಾರೆ . 
ನವ ರೈತರಿಗೆ ಅನುಕೂಲ ಆಗಲೆಂದು , ಮರಿಸ್ವಾಮಿ ಯವರ ತೋಟದ ಸಮಗ್ರ ಛಾಯಾ ಚಿತ್ರಗಳನ್ನು
ತೆಗೆದಿದ್ದೇನೆ ನೋಡಿ .

Produce:

Currently open transactions


Neighbors: