PURE ORGANIC FARMER

ಯಾವ್ದೇ ತರಹದ ರಾಸಾಯನಿಕ ವಸ್ತುಗಳನ್ನು ಉಪಯೋಗಿಸದೆ ಬರೀ ಸಾವಯವ ಪದ್ದತಿಯನ್ನು ಅನುಸರಿಸಿಕೊಂಡು ತರ್ಕಾರಿ ಮತ್ತು ಹಣ್ಣುಗಳನ್ನು ಬೆಳೀತಾ ಇದೀನಿ

Click on the button to send this farmer a message.

ತರಕಾರಿಗಳಾದ ಟೊಮ್ಯಾಟೋ, ಹಸಿ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ,ಸೌತೆಕಾಯಿ,ಕೊತ್ತಂಬರಿ ಸೊಪ್ಪು,ಪಾಲಕ್ ಸೊಪ್ಪು,ಬೆಂಡೆ ಕಾಯಿ, ಹೀರೇಕಾಯಿ, ಸೋರೆ ಕಾಯಿ,ಬದನೆಕಾಯಿ,ನಲ್ಲಿ ಕಾಯಿ ಇವಿಸ್ಟು ತರಕಾರಿಗಳಾದ್ರೆ, ಇನ್ನೂ ಹಣ್ಣುಗಳು ಯಾವುವೆಂದರೆ ರೋಸ್ ಆಪಲ್, ಸೀತಾ ಫಲ,ಮಾವು, ಬಾಳೆಹಣ್ಣು,ಪಪ್ಪಾಯ , ದಾಳಿಂಬರೇ ಹಣ್ಣು. ಎಲ್ಲಾನೂ 100% ಸಾವಯವ(organic).ಯಾವ್ದೇ ತರಹದ ರಾಸಾಯನಿಕ ವಸ್ತುಗಳನ್ನು ಉಪಯೋಗಿಸದೆ ಬರೀ ಸಾವಯವ ಪದ್ದತಿಯನ್ನು ಅನುಸರಿಸಿಕೊಂಡು ಈ ಎಲ್ಲ ಬೆಳೆಗಳನ್ನು ಬೆಳೀತಾ ಇದೀನಿ.

Produce:

Currently open transactions


Neighbors: