praveen farm of vegetables

ಹಸಿ ಮೆಣಸಿನಕಾಯಿ ಇದೆ 70 ದಿನ ಆಗಿದೆ ಮತ್ತು ಚಪ್ಪರದವರೆ ಇದೆ . ಇವಾಗ ಹಸಿಮೆಣಸಿನಕಾಯಿ ಮಾರಾಟ ಮಾಡೋದಿಕ್ಕೆ ತಯಾರಾಗಿದೆ . ಉತ್ತಮ ಗುಣಮಟ್ಟದ್ದು ಸ್ವಲ್ಪ ಖಾರ ಇದೆ . ಉದ್ಡನು ಜಾಸ್ತಿ ಇಲ್ಲ. ಚಪ್ಪರದ ಅವರೇ ಕಾಯಿ ಇನ್ನೊಂದು 15 ದಿನದಲ್ಲಿ ಬರುತ್ತೆ.

Click on the button to send this farmer a message.

ಹಸಿ ಮೆಣಸಿನಕಾಯಿ ಇದೆ 70 ದಿನ  ಆಗಿದೆ ಮತ್ತು  ಚಪ್ಪರದವರೆ ಇದೆ . ಇವಾಗ ಹಸಿಮೆಣಸಿನಕಾಯಿ ಮಾರಾಟ ಮಾಡೋದಿಕ್ಕೆ ತಯಾರಾಗಿದೆ . ಉತ್ತಮ ಗುಣಮಟ್ಟದ್ದು ಸ್ವಲ್ಪ ಖಾರ ಇದೆ . ಉದ್ಡನು ಜಾಸ್ತಿ ಇಲ್ಲ. ಚಪ್ಪರದ ಅವರೇ ಕಾಯಿ ಇನ್ನೊಂದು 15 ದಿನದಲ್ಲಿ ಬರುತ್ತೆ.ಕಪ್ಪು ನೆಲ ಒಟ್ಟೂ 8 ಜಮೀನಿದೆ , ಇದರಲ್ಲಿ ಸಾಮಾನ್ಯವಾಗಿ ತರಕಾರಿಗಳನ್ನೇ ಬೆಳೆಯುವುದು.

Produce:

Currently open transactions