ಆಗ್ರೋ ಆಲ್ ಫಾರ್ಮ್

ನನ್ನ ತೋಟ ಒಂದೇ ಹತ್ತಿರ ಇದೆ ಅದು ಗುಡ್ಡದ ಪಕ್ಕದಲ್ಲಿದೆ. ಎಲ್ಲಾ ಬೆಳೆಗಳನ್ನು ಒಂದೇ ಬಳಿ ಬೆಳೆಯಬೇಕು ಅಂತ ದಾಳಿಂಬರೇ , ಹಲಸಿನಹಣ್ಣು,ಮಾವಿನಹಣ್ಣು, ರಾಮ ಫಲ,ಬಾಳೆಹಣ್ಣು,ತೆಂಗು, ತೇಗ, ಬಿದಿರು, ವಾಟರ್ ಆಪಲ್,ಸ್ಟಾರ್ ಫ್ರೂಟ್, 4 ಆಪಲ್ ಗಿಡಾನೂ ಹಾಕಿಡಿವು, ಹೀಗೆ ಬೇರೆ ಬೇರೆ ಸಸಿಗಳನ್ನು ಹಾಕ್ತಾನೆ ಇದೀನಿ.

Click on the button to send this farmer a message.

ನನ್ನ ತೋಟ ಒಂದೇ ಹತ್ತಿರ ಇದೆ ಅದು ಗುಡ್ಡದ ಪಕ್ಕದಲ್ಲಿದೆ.  ಎಲ್ಲಾ ಬೆಳೆಗಳನ್ನು ಒಂದೇ ಬಳಿ ಬೆಳೆಯಬೇಕು ಅಂತ ದಾಳಿಂಬರೇ , ಹಲಸಿನಹಣ್ಣು,ಮಾವಿನಹಣ್ಣು, ರಾಮ ಫಲ,ಬಾಳೆಹಣ್ಣು,ತೆಂಗು, ತೇಗ, ಬಿದಿರು, ವಾಟರ್ ಆಪಲ್,ಸ್ಟಾರ್ ಫ್ರೂಟ್, 4 ಆಪಲ್ ಗಿಡಾನೂ ಹಾಕಿಡಿವು, ಹೀಗೆ ಬೇರೆ ಬೇರೆ ಸಸಿಗಳನ್ನು ಹಾಕ್ತಾನೆ ಇದೀನಿ.ಇದ್ರಲ್ಲಿ ಮುಖ್ಯ ಬೆಳೆ ದಾಳಿಂಬರೇನೇ ಇದು ಏವಾಗ ಬಂದಿದೆ ಅಲೇ 3 ಸಲ ಮಾರಾಟನು ಮಾಡಿದೀನಿ. ಬೇರೆ ಬೇರೆ ಬೆಳೆಗಳು ಇನ್ನೂ ನನ್ನ ತೊಟ್ಟಕ್ಕೆ ಲಗ್ಗೆ ಇಡುತ್ತವೆ.ಎಲ್ಲ ಒಂದೇ ಬಳಿ ಇದೆ ನೀವೇ ನೋಡಿ ಹೇಗಿದೆ ನನ್ನ ತೋಟ ಅಂತ ಇದು ಇತ್ತೀಚಿನದು ಇನ್ನೂ ಸ್ವಲ್ಪ ದಿನ ಕಳೆದರೆ ಇನ್ನೂ ಸಕ್ಕತ್ತಾಗಿ ಆಗುತ್ತೆ.

Produce:

Currently open transactions