ಕುಮಾರ್ ಆಗ್ರೋ ಫಾರ್ಮ್

ನ್ನನ ಹೆಸರು ಕುಮಾರ್ ಅಂತ , ನಾನು ಒಬ್ಬ ತರಕಾರಿಗಳನ್ನು ಬೆಳೆಯುವಂತ ರೈತ

Click on the button to send this farmer a message.

ನಾನು ನಮ್ಮ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಅಂದ್ರೆ ಬೀನ್ಸ್ , ಬೆಂಡೆಕಾಯಿ, ಟೊಮ್ಯಾಟೋ ಮೆಣಸಿನಕಾಯಿ ಮತ್ತೆ ಸ್ವಲ್ಪ ಸೊಪ್ಪುನ್ನು ಕೂಡ  ಬೆಳೀತಾ ಇದೀನಿ . ಎವಲ್ಲದೇನೆ ರಾಗಿ, ಜೋಳ ,ಹಲಸಂದಿ, ಕಡಲೇಕಾಳೂನು ಸಹ ಬೆಳೀತಾ ಇದೀನಿ ಯಾರಾದ್ರೂ ಕೊಂಡು ಕೊಳ್ಳುವವರಿದ್ರೆ ದಯವಿಟ್ಟು ನನಗೆ ಮೆಸೇಜ್ ಮಾಡಿ .

Produce:

Currently open transactions


Neighbors: