arjun anand farm

ನ್ನನ. ಹೆಸರು ಅರ್ಜುನ್ . ನಾನು ಮತ್ತು ನಮ್ಮ ಅಣ್ಣಾ ಇಬ್ರೂ ಸೇರಿ ಬೇಸಾಯ ಮಾಡ್ತ ಇದೀವಿ ನಾವು ಮಾವು ಮತ್ತು ಟೊಮಟೋನಾ ಬೆಳೀತಾ ಇದೀವಿ .

Click on the button to send this farmer a message.

 ನಾನು ಮತ್ತು ನಮ್ಮ ಅಣ್ಣಾ ಇಬ್ರೂ ಸೇರಿ ಬೇಸಾಯ ಮಾಡ್ತ ಇದೀವಿ ನಾವು ಮಾವು ಮತ್ತು ಟೊಮಟೋನಾ ಬೆಳೀತಾ ಇದೀವಿ . ಆಲ್ಫಾನ್ಸೊ ಮಾವಿನ ತಳಿನ 500 ಮರಗಳಿದವೆ , ಟೊಮಟೋನಾ 1 ಏಕರ್ನಲ್ಲಿ ಹಾಕಿದೀವಿ . ಮಾವುನಾ ನಾವು ಈ ಸಲ ಆನ್‌ಲೈನ್ ಮೂಕಾಂತರ ಮಾರಾಟ ಮಾಡಬೇಕು ಅಂದ್ಕೊಂಡಿದೀನಿ ತಗೋಳುವಂತವರು ನನ್ನ ಸಂಪರ್ಕ ಮಾಡಬಹುದು.

Produce:

Currently open transactions