kumar mango grower

ವಿವಿಧ ಮ್ಯಾಂಗೊ ತಳಿಗಳು, ಮಾರಲು ತಯಾರಾಗಿವಿ, ಒಂದೇ ಬೆಳೆಯನ್ನು ಬಹಳ ನಿಗವಾಗಿ ಬೆಳೆದಿದ್ದೇನೆ. presently am selling in banglore lalbag market.

Click on the button to send this farmer a message.

ನಾನು ಎಲ್ಲಾ 8 ಎಕರೆ ಜಮೀನಿನಲ್ಲಿ ಬರೀ ಮ್ಯಾಂಗೊ ವನ್ನೇ ಬೆಳೆದಿದ್ದೇನೆ .ಇದರಲ್ಲಿ ಎಲ್ಲಾ ರೀತಿಯ ತಳಿಗಳು ಇವೆ, ಎಲ್ಲವಕ್ಕೂ ವಿಗ್ಜಾನಿಕ್ಕವಾಗಿ ನೀರು ಗೊಬ್ಬರವನ್ನು ಸಮತೋಲನವಾಗಿ ಹಾಕಿದ್ದು, ಹಣ್ಣುಗಳು ಒಳ್ಳೆ ಕ್ವಾಲಿಟೀ, ಸಿಹಿ ಹಾಗಿವೆ.  ಇಗ, ಆಲ್‌ಫಾನ್ಸೊ, ಮಲ್ಲಿಕಾ, ರಾಸ್ಪೂರಿ ಮ್ಯಾಂಗೊ ತಳಿಗಳು ಕುಯ್ಲಿಗೆ ಬಂದಿವೆ. ಇವನ್ನೂ ನಾನು ಗ್ರೇಡ್ ಮಾಡಿ, ಪ್ಯಾಕೇಜ್ ಮಾಡಿ ಮಾರುತೇನೆ, ತಕ್ಷಣದಲ್ಲಿ ನಾನು ಲಾಲ್‌ಬಾಗ್‌ನಲ್ಲಿ ಮಾವು ಮೇಳದಲ್ಲಿ ಬಾಗವಹಿಸಿ, ಇಲ್ಲೇ ನನ್ನ ಹಣ್ಣುಗಳ ಮಾರಾಟ ಆರಂಬಿಸಿದ್ದೇನೆ.ನನ್ನ ಹಣ್ಣುಗಳಿಗೆ ಇಲ್ಲಿನ ಮಾರುಕಟ್ಟೆ ಯಲ್ಲಿ ತುಂಬಾ ಬೇಡಿಕೆ ಇದೆ.

Produce:

Currently open transactions