mithun gowda farm

ನನ್ನ ಹೆಸರು ಮಿಥುನ್ ಗೌಡ ನಮ್ಮ ತಂದೆ ಅವರು ವ್ಯವಸಾಯ ಮಾಡ್ಕೊಂಡಿದರೆ ಅವರು ಮುಕ್ಯವಾಗಿ ಮಾವು ಮತ್ತು ತರಕಾರಿಗಳನ್ನು ಬೆಳೀತಾ ಇದಾರೆ.

Click on the button to send this farmer a message.

ನಮ್ಮ ತಂದೆ ಅವರು ವ್ಯವಸಾಯ ಮಾಡ್ಕೊಂಡಿದರೆ ಅವರು ಮುಕ್ಯವಾಗಿ ಮಾವು ಮತ್ತು ತರಕಾರಿಗಳನ್ನು ಬೆಳೀತಾ ಇದಾರೆ. ಈ ಮಾವಿನ ತಳಿಗಳು ಯಾವುವೆಂದರೆ  ಮಾಲ್ಗುಬ , ರಾಸ್ಪೂರಿ, ರತ್ನ ಗಿರಿ , ತಾತಪುರಿ,ಆಲ್ಫಾಸೊ , ಮಲ್ಲಿಕಾ ಒಟ್ಟೂ 650  ಮರ ಇದಾವೆ ಇದ್ರಲ್ಲಿ 150 ಮರ ಫಲ ಕೊಡ್ತಾ ಇದಾವೆ ಇನ್ನೂ ಉಳಿದವು ಮುಂದಿನ ವರ್ಷದಿಂದ ಫಲ ಕೊಡ್ತವೆ ಮಾವು ಅಲ್ಲದೇನೇ ನಾನು ಬೇರೆ ಬೆಳೆಗಳನ್ನು ಸಹ ಬೆಳೀತಾ ಇದೀನಿ.  ಅಲಸಂದಿ, ಜೋಳ ಮತ್ತುರಾಗಿನು ಸಹ ಬೆಳೀತಾ ಈದಿನಿ ಯಾರಾದ್ರೂ ಕೊಂಡುಕೊಳ್ಳುವಂತವರು ನ್ನನ್ನ ಸಂಪರ್ಕಿಸಬಹುದು.ಹಾಗಲಕಾಯಿ, ಈರೇಕಾಯಿ, ನುಗ್ಗೆಕಾಯಿ, ಸೋರೆಕಾಯಿ, ಟೊಮ್ಯಾಟೋ(ಅಬಿನಾವ್), ಮೆಣಸಿನಕಾಯಿ, ಸೊಪ್ಪು ಇನ್ನೂ ಬೇರೆ ಬೇರೆ ತರಕಾರಿಗಳನ್ನು ಬೆಳೀತಾ ಇದೀನಿ.

Produce:

Currently open transactions


Neighbors: