chandra inter cropping
20 ಎಕರೆ ಜಮೀನಿನಲ್ಲಿ ಮಹು ಮತ್ತು ಅನೇಕ ತರಕಾರಿಗಳನ್ನ ಬೆಳೆಯುತಿದ್ದೇನೆ, ತರಕಾರಿಗಳನ್ನು ಮಾವಿನ ಬೆಳೆಯೊಳಗೆ ಅಂತರ ಬೆಳೆಗಳಾಗಿ ಬೆಳೆಯುತಿದ್ದೇನೆ.
Click on the button to send this farmer a message.
ಎಲ್ಲಾ ಬೂಮಿಯಲ್ಲೂ ಹನಿ ನೀರಾವರಿಯನ್ನು ಹಲಾವಡಿಸಿದ್ದೇನೆ, ಹಾಗೂ ಕೃಷಿ ಇಳಕೆಗಳಲ್ಲಿ ಮಾಹಿತಿಯನ್ನ ಸಂಗ್ರಹಿಸಿ ಅಳವಡಿಸ ಬಹುದಾದ ಎಲ್ಲ ವೈಜ್ಞಾನಿಕ ತಂತ್ರಗ್ಜ್ಞಾನಗಳನ್ನು ಬಳಸಿದ್ದೇನೆ. ಅದರಿಂದ ನನ್ನ ಎಲ್ಲಾ ಬೆಳೆಗಳು ತುಂಬಾ ಚನ್ನಾಗಿವೆ.50 , ಹುಣ್ಸೆಮರಗಳು ,ಮಲ್ಲಿಕಾ 200, ಬಾದಾಮಿ 200, ತೋತಾಪುರಿ, ಸಿಂದೂರ ಮರಗಳಿವೆ. ಹಾಗು ರೇಸ್ಮೇ ಹುಳುಗಳ ಸಾಕಣೆ ಯನ್ನು ಕೂಡ ಮಾಡುತೆವೆ. ಅಬಿನವ ಟೊಮ್ಯಾಟೋ ತಳಿಯನ್ನು ಬೆಳೆಯುತಿದ್ದೇನ್ಹೆ.ಎಲ್ಲಾ ಬೆಳೆಗಳನ್ನು ಮಾವಿನಬೇಳೆಯ ಮದ್ಯದಲ್ಲಿ ಅಂತರ ಬೆಳೆಗಳಗೆ ಬೆಳೆಯುತೇನೆ, ಎಲ್ಲಾ ಬೆಳೆಗಳು ತುಂಬಾ ಒಳ್ಳೆ ಗುಣಮಟ್ಟದ್ದಾಗಿರುತದೆ.
Produce:
Currently open transactions
Neighbors:
- baskar green farm (9.9 km)
- mohan agri farm (1.3 km)
- Chakri (26.3 km)
- syed mango fresh farm (2.2 km)