venki mango farm

12 ಏಕರ್ ಜಮೀನಿನಲ್ಲೂ ನಾನು ಮಾವಿನ ಮರಗಳನ್ನೇ ಬೆಳೆಸಿದಿನಿ ಯಾವಾಗಾದ್ರೂ ಒಂದೊಂದ್ ಸಲ ರಾಗಿನಾ ಬೆಳೀತಾ ಇರ್ತೀನಿ ಆದ್ರೆ ಇದು ಸ್ವಲ್ಪ ಕಡಿಮೆ

Click on the button to send this farmer a message.

12 ಏಕರ್ ಜಮೀನಿನಲ್ಲೂ ನಾನು ಮಾವಿನ ಮರಗಳನ್ನೇ ಬೆಳೆಸಿದಿನಿ ಯಾವಾಗಾದ್ರೂ ಒಂದೊಂದ್ ಸಲ ರಾಗಿನಾ ಬೆಳೀತಾ ಇರ್ತೀನಿ .ಈ ಮಾವಿನ ತಳಿ ಯಾವುವೆಂದರೆ ಆಲ್ಫಾನ್ಸೊ, ಮಲ್ಲಿಕಾ, ಮಾಲ್‌ಗ್ಬಾ , ನೀಲಂ . ಇಳುವರಿ ತುಂಬಾನೇ ಚನ್ನಾಗಿ ಬರ್ತಾ ಇದೆ ಆದ್ರೆ ಮಾರಾಟ ಮಾಡೋದೇ ಸ್ವಲ್ಪ ತೊಂದರೆ ಅದಕ್ಕಾಗಿ ನಾನು ಈ ಸಲ ಆನ್‌ಲೈನ್ ಮೂಕಂತರ ಮಾರಾಟ ಮಾಡ್ಬೇಕು ಅಂದ್ಕೊಂಡಿಧಿನಿ.

Produce:

Currently open transactions