reddy mango farm

ನಾನು 5 ಏಕರ್ ನಲ್ಲೂ ಆಲ್ಫಾನ್ಸೊ ಮ್ಯಾಂಗೊ ನಾ ಬೆಳೀತಾ ಇದೀನಿ ಬೇರೆ ಯಾವ ತಲೀನೂ ಹಾಕಿಲ್ಲ ಟೋಟಲ್ ಆಗಿ ಎಲ್ಲ ಸೇರಿ 300 ಗಿಡ ಇದಾವೆ

Click on the button to send this farmer a message.

ನಾನು 5 ಏಕರ್ ನಲ್ಲೂ ಆಲ್ಫಾನ್ಸೊ ಮ್ಯಾಂಗೊ ನಾ ಬೆಳೀತಾ ಇದೀನಿ ಬೇರೆ ಯಾವ ತಲೀನೂ ಹಾಕಿಲ್ಲ ಟೋಟಲ್ ಆಗಿ ಎಲ್ಲ ಸೇರಿ 300 ಗಿಡ ಇದಾವೆ ಇದುನ್ನ ನಾನು  ಅಂತರದಲ್ಲಿ ಹಾಕಿದೀನಿ ಚನಾಗಿ ಬೆಳುಸುತ ಇದೀನಿ . ಬೇರೆ ಬೆಳೆ ಅಂದ್ರೆ ತರಕಾರಿಗಳನ್ನ(ಕ್ಯಾರೊಟ್, ಪೊಟ್ಯಾಟೋ, ಹುರುಳಿಕಾಯಿ, ಟೊಮ್ಯಾಟೋ) ಮತ್ತು ಮೆಕ್ಕೆ ಜೋಳನ ಬೆಳೀತಾ ಇದೀನಿ 

Produce:

Currently open transactions