murali mango farm

10 ಎಕರೆ ಜಮೀನಿನಲ್ಲಿ 11 ತರಹದ ಮಾವೀನ ತಳಿಗಳು, ಎಲ್ಲಾ ತಳಿಗಳು ಎಕ್ಸ್‌ಪೋರ್ಟ್ ಮಾಡಲು ಲಬ್ಯವಾಗಿವೆ.ಬೇಕಾದರೆ ಬೇರೆ ರೀತಿಯ ತಳಿಗಳನ್ನು ಬೇರೆ ರೈತರಿಂದ ಕೊಡಿಸುತೇನೆ.

Click on the button to send this farmer a message.

ಹತ್ತು ಎಕರೆ ಜಮೀನಿನಲ್ಲಿ ಹನ್ನೊಂದು ವಿದದ ಮಾವಿನ ತಳಿಗಳನ್ನು ಬೆಳೆಯುತಿದ್ದು, ಇವೆಲ್ಲವನ್ನೂ ಎಕ್ಸ್‌ಪೋರ್ಟ್ ಮಾಡುತಿದ್ದೇನೆ, 45 ಗ್ರಾಂ ಇರುವ ಮಾವೀನ ಹಣ್ಣನ್ನು ಮಾತ್ರ ಎಕ್ಸ್‌ಪೋರ್ಟ್ ಮಾಡುತೇನೆ, ಹೂಳಿದ ಎಲ್ಲಾ ಹಣ್ಣುಗಳನ್ನು ಲೋಕಲ್ ಮಾರ್ಕೆಟ್ ನಲ್ಲಿ ಮಾರುತೇನೆ. ಅದರಿಂದ ನಾನೇ ಎಕ್ಷ್ಪೋಪೋರ್ಟ್ ನಲ್ಲಿ ಇನ್ವಾಲ್ವ್ ಆಗಲು, ಯಾರಾದರೂ ಇಂಪಾರ್ಟ್ ಮಾಡಿಕೊಳ್ಳಲು ಬಯಸಿದರೆ, ನಾನು ಎಕ್ಸ್‌ಪೋರ್ಟ್ ಮಾಡಲು ರೆಡೀ ಯಾಗಿದ್ದೇನೆ, ನನ್ನ ಬಳಿ ಎಲಾ ರೀತಿಯ ತಳಿಗಳನ್ನು ತುಂಬಾ ಚನ್ನಾಗಿ ಬೆಳೆಯುವ ರೈತರಿದ್ದಾರೆ. ನಾನು ಡೆಲಿವರೀ ಕೂಡ ಕೊಡುತೇನೆ ಹಾಗೂ ನ್ವೆಲಿದ ರೀತಿಯ ಕ್ವಾಲಿಟೀ ಸ್ಟ್ಯಾಂಡರ್ಡ್ಸ್ ಮೈಂಟೈನೇ ಮಾಡುತೇನೆ

Produce:

Currently open transactions