shivu mango farm

ನನ್ನ ಹೆಸರು ಶಿವ ನಾನು ತುಂಬಾ ವರ್ಷದಿಂದ ಬೇಸಾಯ ಮಾಡ್ತ ಇದೀನಿ ಮುಖ್ಯವಾಗಿ ಮಾವಿನ ಮರಗಳನ್ನು ಬೆಳುಸುತ ಇದೀನಿ . ಸುಮಾರು 18 ರಿಂದ 20 ತಳಿಗಳು ಇದಾವೆ

Click on the button to send this farmer a message.

 ನಾನು  ತುಂಬಾ  ವರ್ಷದಿಂದ ಬೇಸಾಯ ಮಾಡ್ತ ಇದೀನಿ ಮುಖ್ಯವಾಗಿ ಮಾವಿನ ಮರಗಳನ್ನು ಬೆಳುಸುತ ಇದೀನಿ . ಸುಮಾರು 18 ರಿಂದ 20 ತಳಿಗಳು ಇದಾವೆಬಂದು ಮಾಲ್ಗುಬ , ರತ್ನ ಗಿರಿ ,ತೋತಾಪುರಿ ,ಚತ್ರೀಗುಪ್ತ , ಬಾದಾಮ್ ನೀಲಂ, ರಾಸ್ಮುರಿ, ದಶಹಾರಿ,ಬಿಲ್ಪೋಸೋನ್, ಬಾದಾಮಿ ಹಾಗೂ ಇನ್ನಿತರೆ  ಒಟ್ಟೂ 1200 ಮರ ಇದಾವೆ. ಇದ್ರು ಜೊತೆಗೆ ಬೇರೆ ಬೆಳೆಗಳನ್ನು ಅಂದ್ರೆ ರೇಷ್ಮೆ ಮತ್ತು ತೆಂಗು(700 ಮರ) ಮತ್ತು ಸಣ್ಣ ಪುಟ್ಟ  ಬೆಳೀತಾ ಇದೀನಿ.

Produce:

Currently open transactions