prabhakar mango farm

ಮಾವಿನ ಬೆಳೆಗಾರ ಎಲ್ಲ ತಳಿಗಳ ಒಡೆಯ

Click on the button to send this farmer a message.

ನಾನು ಇರೋ ಎಲ್ಲ ಜಮೀನಿನಲ್ಲೂ  ಮಾವಿನ ವಿವಿದ ತಳಿಗಳ ಮರಗಳಿವೆ ಅವು ಯಾವುವೆಂದರೆ ಮಲ್ಲಿಕಾ , ಸಿಂಧೂರ, ತೋತಾಪುರಿ, ಶುಗರ್ ಬೇಬೀ, ಆಲ್ಫಾಸೊ , ರಾಜ್ಗಿರಿ ಮತ್ತು ಸ್ಥಳೀಯ ಇನ್ನಿತರೆ  ಮಾವಿನ ತಳಿಗಳನ್ನು ಬೇಳಿತ ಇದೀನಿ .ತುಂಬಾ ಚನ್ನಾಗಿ ಇಲೂಇವರಿ  ಬರ್ತಾ ಇದೆ.

Produce:

Currently open transactions