mango ragi farm

ಮಾವಿನ ಬೆಳೆಗಾರ ಮುಕ್ಯವಾಗಿ ಮಾವುನೆ ಬೆಳೀತಾ ಇರೋದು ಜೊತೆಗೆ ಬೇರೆ ಬೆಳೇನೂ ಬೆಳೀತಾ ಇದೀನಿ

Click on the button to send this farmer a message.

ಮುಕ್ಯವಾಗಿಮಾವುನೆಬೆಳೀತಾಇರೋದುಜೊತೆಗೆಬೇರೆಬೆಳೇನೂಬೆಳೀತಾಇದೀನಿ . fontನನ್ನ ಎಲ್ಲ ಜಮೀನಿನಲ್ಲೂ ನಾನು ಮಾವಿನ ಮರಗಳನ್ನೇ ಬೆಳೆಸಿದಿನಿ .ಈ ಮಾವಿನ ತಳಿ ಯಾವುವೆಂದರೆ ಆಲ್ಫಾನ್ಸೊ, ಮಲ್ಲಿಕಾ, ಮಾಲ್‌ಗ್ಬಾ , ನೀಲಂ , ರತ್ನಗಿರಿ,ತೋತಾಪುರಿ. ಇಳುವರಿ ತುಂಬಾನೇ ಚನ್ನಾಗಿ ಬರ್ತಾ ಇದೆ .font


Produce:

Currently open transactions


Neighbors: