ಮೈಯೂರ್ ಮಾವಿನ ತೋಪು

ನನ್ನ ಬಳಿಸುಮಾರು 400 ಮಾವಿನ ವಿವಿದ ತಳಿಗಳ ಮರಗಳಿವೆ ಜೊತೆಗೆ ನಾನು ಒಬ್ಬ ತರಕಾರಿ ಬೆಳೆಗಾರ.

Click on the button to send this farmer a message.

ನನ್ನ ಬಳಿಸುಮಾರು 400 ಮಾವಿನ ವಿವಿದ ತಳಿಗಳ ಮರಗಳಿವೆ ಅವು ಯಾವುವೆಂದರೆ ಮಲ್ಲಿಕಾ , ಸಿಂಧೂರ, ತೋತಾಪುರಿ, ಶುಗರ್ ಬೇಬೀ, ಆಲ್ಫಾಸೊ  ಮತ್ತು ಸ್ಥಳೀಯ ಇನ್ನಿತರೆ  ಮಾವಿನ ತಳಿಗಳು,ಮಾವು ಅಲ್ಲೆದೇನೇ ತರಕಾರಿಗಳಾದ ಕ್ಯಾರೊಟ್ , ಸೊಪ್ಪು ಮತ್ತು ರೇಷ್ಮೆ  ಸಹ ಬೆಳೀತಾ  ಯಾರಾದ್ರೂ ಕೊಂಡುಕೊಳ್ಳುವಂತವರು ನ್ನನ್ನ ಸಂಪರ್ಕಿಸಬಹುದು.


Produce:

Currently open transactions