ಮಾವು ಸಪೋಟ ತೋಟ

ನಾನು ಮಾವು ಮತ್ತು ಸಪೋಟ ಬೆಳೆಗಾರ .ತುಂಬಾ ತಳಿಗಾಳಿದವೆ

Click on the button to send this farmer a message.

ನನ್ನ ಹೆಸರು ಗಣೇಶ್ , ನಾನು ನಮ್ಮ ಒಡೆಯರ ತೋಟನಾ ನೋಡ್ಕೊಳ್ತ ಇದೀನಿ. ತುಂಬಾ ತಳಿಗಾಳಿದವೆ ಅವು ಯಾವುವೆಂದರೆ ಮಾಲ್ಗುಬ , ರತ್ನ ಗಿರಿ , ತಾತಪುರಿ, ಶುಗರ್ ಬೇಬೀ, ನೀಲಂ , ದಿಲ್‌ಪಾಸೋ,ಆಲ್ಫಾನ್ಸೊ,ಮಾಲ್ಗುಬ,ಇನ್ನೂ ಬೇರೆ ಒಟ್ಟೂ 1000 ಮರ ಇದಾವೆ . ಇದನ್ನು ಚೆನ್ನಾಗಿ ನೋಡ್ಕೋತಾ ಇದೀವಿ.ಸಪೋಟ ಟೋಟಲ್ ಆಗಿ 300 ಗಿಡ ಇದಾವೆ

Produce:

Currently open transactions