BMV fruits

ಮಾವಿನಲ್ಲಿ ತುಂಬಾ ವಿದದ ಮರಗಾಳಿವಿ, ಟೊಮಟೊವನ್ನ ಬೆಳೆಯುತಿದ್ದೇನೆ, ಅದು ವಿಶ್ವನಾಥ್ ತಳಿ, ನೆಕ್ಸ್ಟ್ ಬೀನ್ಸ್ ಹಾಕಲು ಬೂಮಿ ಹದ ಗೊಳಿಸುತ್ತಿದ್ದೇನೆ.

Click on the button to send this farmer a message.

 ಎಕರೆಜಮೀನಿನಲ್ಲಿಬರೀಮ್ಯಾಂ20ಗೊವನ್ನೇಬೆಳೆದಿದ್ದೇನೆ .ಇದರಲ್ಲಿಎಲ್ಲಾರೀತಿಯತಳಿಗಳುಇವೆ, ಎಲ್ಲವಕ್ಕೂವಿಗ್ಜಾನಿಕ್ಕವಾಗಿನೀರುಗೊಬ್ಬರವನ್ನುಸಮತೋಲನವಾಗಿಹಾಕಿದ್ದು, ಹಣ್ಣುಗಳುಒಳ್ಳೆಕ್ವಾಲಿಟೀ, ಸಿಹಿಹಾಗಿವೆ.  ಇಗ, ಆಲ್ಫಾನ್ಸೊ, ಮಲ್ಲಿಕಾ, ರಾಸ್ಪೂರಿಮ್ಯಾಂಗೊತಳಿಗಳುಕುಯ್ಲಿಗೆಬಂದಿವೆ. ಇವನ್ನೂನಾನುಗ್ರೇಡ್ಮಾಡಿ, ಪ್ಯಾಕೇಜ್ಮಾಡಿಮಾರುತೇನೆ, ತಕ್ಷಣದಲ್ಲಿನಾನುಲಾಲ್ಬಾಗ್ನಲ್ಲಿಮಾವುಮೇಳದಲ್ಲಿಬಾಗವಹಿಸಿ, ಇಲ್ಲೇನನ್ನಹಣ್ಣುಗಳಮಾರಾಟಆರಂಬಿಸಿದ್ದೇನೆ.ನನ್ನಹಣ್ಣುಗಳಿಗೆಇಲ್ಲಿನಮಾರುಕಟ್ಟೆಯಲ್ಲಿತುಂಬಾಬೇಡಿಕೆಇದೆ

Produce:

Currently open transactions


Neighbors: