ಮ್ಯಾಂಗೊ ವೆಜ್ ಫಾರ್ಮ್

10 ಏಕರ್ ಜಮೀನಿನಲ್ಲಿ ನಾನು ಮಾವಿನ ವಿವಿದ ತಳಿಗಳು

Click on the button to send this farmer a message.

10 ಏಕರ್ ಜಮೀನಿನಲ್ಲಿ ನಾನು ಮಾವಿನ ವಿವಿದ ತಳಿಗಳ ಮರಗಳನ್ನು ಹಾಕಿದೀನಿ ಅವು ಯಾವುವೆಂದರೆ ಮಲ್ಲಿಕಾ , ಸಿಂಧೂರ, ತೋತಾಪುರಿ, ಶುಗರ್ ಬೇಬೀ, ಆಲ್ಫಾಸೊ, ನೀಲಂ, ರತ್ನಗಿರಿ, ರಾಜ್ಗಿರಿ  ಮತ್ತು ಇನ್ನಿತರೆ  ಮಾವಿನ ತಳಿಗಳು,ಮಾವು ಅಲ್ಲೆದೇನೇ ಬೇರೆ ತರಕಾರಿಗಳನ್ನು ಸಹ ಬೆಳೀತಾ ಇದೀನಿ . ಪೊಟ್ಯಾಟೋ, ಟೊಮ್ಯಾಟೋ, ಹೂ ಕೋಸು, ಕೋಸು ,ಬೆಯೆಟ್ರೂಟ್  ಸಹ ಬೆಳೀತಾ ಈದಿನಿ ಯಾರಾದ್ರೂ ಕೊಂಡುಕೊಳ್ಳುವಂತವರು ನ್ನನ್ನ ಸಂಪರ್ಕಿಸಬಹುದು.


Produce:

Currently open transactions


Neighbors: