manju agro farm

ನನ್ನ ಹೆಸರು ಮಂಜುನಾಥ್ ರೆಡ್ಡಿ ನಾನೊಬ್ಬ ಹಣ್ಣು ಮತ್ತು ತರಕಾರಿಗಳ ಬೆಳೆಗಾರ

Click on the button to send this farmer a message.

ನನ್ನ ಹೆಸರು ಮಂಜುನಾಥ್ ರೆಡ್ಡಿ ನಾನೊಬ್ಬ ಹಣ್ಣು ಮತ್ತು ತರಕಾರಿಗಳ ಬೆಳೆಗಾರ , ನನ್ನ ಬಳಿಸುಮಾರು 450ಮಾವಿನ ವಿವಿದ ತಳಿಗಳ ಮರಗಳಿವೆ ಅವು ಯಾವುವೆಂದರೆ ಮಲ್ಲಿಕಾ , ಸಿಂಧೂರ, ತೋತಾಪುರಿ, ಶುಗರ್ ಬೇಬೀ, ಆಲ್ಫಾಸೊ  ಶುಗರ್ ಗುಡ್ಡಿ, ಕಲ್ಪಾಡಿ. ವರ್ಷಕ್ಕೆ 10 ಟನ್ 1 ಏಕರ್ನಲ್ಲೇ ಬರುತ್ತೆ ಇದೆಲ್ಲಾನೂ ಮಳೆ ಆಶ್ರಿತ ಯಾವುದೇ ತರಹದ ನೀರಾವರಿ ಸೌಲಭ್ಯ ಇಲ್ಲ ಆದ್ರೂ ಕೂಡ ಇಳುವರಿ ಚೆನ್ನಾಗಿ ಬರ್ತಾ ಇದೆ.ಮಾವು ಅಲ್ಲೆದೇನೇ ಬೇರೆ ತರಕಾರಿಗಳನ್ನು ಸಹ ಬೆಳೀತಾ ಇದೀನಿ . ಪೊಟ್ಯಾಟೋ, ಟೊಮ್ಯಾಟೋ, ಹೂ ಕೋಸು, ಕೋಸು, ಬೆಯೆಟ್ರೂಟ್, ಹಸಿಮೆಣಸಿನಕಾಯಿ,ಕ್ಯಾರೊಟ್,ಸೊಪ್ಪು, ಮತ್ತು ರಾಗಿನು ಸಹ ಬೆಳೀತಾ ಈದಿನಿ ಯಾರಾದ್ರೂ ಕೊಂಡುಕೊಳ್ಳುವಂತವರು ನ್ನನ್ನ ಸಂಪರ್ಕಿಸಬಹುದು.


Produce:

Currently open transactions


Neighbors: