patil agro farm

ಮಾವು ಮತ್ತು ಇತರೆ ದ್ವಿದಳ ಧಾನ್ಯಗಳ ಬೆಳೆಗಾರ

Click on the button to send this farmer a message.

tabletbodytr tdನಾನು ನರೇಂದ್ರ ಸ್ವಾಮಿ , ನಾನು ಮಾವಿನ ಬೆಳೆಗಾರ . ಮಾಲ್ಗುಬ , ರತ್ನ ಗಿರಿ , ತಾತಪುರಿ ಒಟ್ಟೂ 1000 ಮರ ಇದಾವೆ ಇದ್ರಲ್ಲಿ 500 ಮರ ಫಲ ಕೊಡ್ತಾ ಇದಾವೆ ಇನ್ನೂ ಉಳಿದವು ಮುಂದಿನ ವರ್ಷದಿಂದ ಫಲ ಕೊಡ್ತವೆ ಮಾವು ಅಲ್ಲದೇನೇ ನಾನು ಬೇರೆ ಬೆಳೆಗಳನ್ನು ಸಹ ಬೆಳೀತಾ ಇದೀನಿ.  ಅಲಸಂದಿ, ಜೋಳ ಮತ್ತುರಾಗಿನು ಸಹ ಬೆಳೀತಾ ಈದಿನಿ ಯಾರಾದ್ರೂ ಕೊಂಡುಕೊಳ್ಳುವಂತವರು ನ್ನನ್ನ ಸಂಪರ್ಕಿಸಬಹುದು.tdtrtbodytable

Produce:

Currently open transactions


Neighbors: