muniraju small farm

ನನ್ನ ಹೊಲದಲ್ಲಿ ಹಲಸು, ಗುಲಾಬಿ, ರಾಗಿ ಹಾಗೂ ಸೌತೆಕಾಯಿಯನ್ನು ಬೆಳೆಯುತಿದ್ದೇನೆ.ನಾನೊಬ್ಬ ಕಾಂಟ್ರ್ಯಾಕ್ಟ್ ಫಾರ್ಮರ್ ಕೂಡ.

Click on the button to send this farmer a message.

ನಾನೊಬ್ಬ ಸಣ್ಣ ರೈತ, ಆದರೂ ಇರುವ ಬೂಮಿಯಲ್ಲೇ ಚನ್ನಾಗಿ ಕೃಷಿ ಮಾಡುತಿದ್ದೇನೆ. ಒಟ್ಟು ಆರು ಹಲಸಿನ ಮರಗಳಿದ್ದು, ಅದರಲ್ಲಿ ಎರೆಡು ಕೆಂಪು, ಎರೆಡು ಹಳದಿ  ಹಾಗೂ ಕೆಂಪು ಮಾತು ಹಳದಿ ಮಿಶ್ರಿತ ಹಣ್ಣುಗಳಿವೆ, ಇದನ್ನು  ಮೊದಲು 15000 ಸಾವಿರ ರೂಪಾಯಿಗಳಿಗೆ ಮಾರಿದ್ದೇ, ಈ ವರ್ಷವೂ ಕೂಡ ಫಲ ಚನ್ನಾಗಿ ಬಂದಿದೆ.ಒಟ್ಟು ಆರು ಹಲಸಿನ ಮರಗಳಿದ್ದು, ಅದರಲ್ಲಿ ಎರೆಡು ಕೆಂಪು, ಎರೆಡು ಹಳದಿ  ಹಾಗೂ ಕೆಂಪು ಮಾತು ಹಳದಿ ಮಿಶ್ರಿತ ಹಣ್ಣುಗಳಿವೆ, ಇದನ್ನು  ಮೊದಲು 15000 ಸಾವಿರ ರೂಪಾಯಿಗಳಿಗೆ ಮಾರಿದ್ದೇ, ಈ ವರ್ಷವೂ ಕೂಡ ಫಲ ಚನ್ನಾಗಿ ಬಂದಿದೆ.ಒಟ್ಟು 800 ಗುಲಾಬಿ ಗಿಡಗಳಿವೆ..

Produce:

Currently open transactions


Neighbors: