ಮಂಜು ಅಡಿಕೆ ಹೊಲ

ನಮಸ್ಕಾರ ನನ್ನ ಹೆಸರು ಮಂಜುನಾಥಪ್ಪ , ನಾನು ಮಾವು, ಅಡಿಕೆ ಮತ್ತು ಶುಂಠಿ ಬೆಳೆಗಾರ

Click on the button to send this farmer a message.

ನಮಸ್ಕಾರ ನನ್ನ ಹೆಸರು ಮಂಜುನಾಥಪ್ಪ , ನಾನು ಮಾವು, ಅಡಿಕೆ ಮತ್ತು ಶುಂಠಿ  ಬೆಳೆಗಾರ . ಮಾವಿನ ತಳಿಗಳು ಬಂದು ಮಾಲ್ಗುಬ , ರತ್ನ ಗಿರಿ , ತಾತಪುರಿ ಒಟ್ಟೂ 150 ಮರ ಇದಾವೆ. ಶುಂಠಿ ತಳಿ ಬಂದು ಹಿಮಾಚಲ್ ಅಂತ, ಜೋಳ ಶುಭಂ ಅಂತ, ಅಡಿಕೆ ತಳಿ ಬಂದು ಮಂಗಳ ಗೌರಿ ಅಂತ, ನಾನು ಬೇರೆ ಬೆಳೆಗಳನ್ನು ಸಹ ಬೆಳೀತಾ ಇದೀನಿ .

ಮಾವುನಾ ನಾನು ಸಾವಯವ ಕೃಷಿ ಮೂಕಂತರ ಬೆಳೀತಾ ಇದೀನಿ ಆದರೆ ಯಾವುದೇ ತರಹದ ಸರ್ಟಿಫಿಕೇಟ್ ಇಲ್ಲ. 

Produce:

Currently open transactions


Neighbors: