lagmaya vegetable farm

ನನ್ನ ತೋಟದಲ್ಲಿ ಸ್ನೇಹಿತರೆ ಹಲಸು, ಮೆಣಸಿನಕಾಯಿ, ಸೌತೆಕಾಯಿ, ತಿಂಗಳೂರುಳಿಕಾಯಿಯನ್ನು ಬೆಳೆಯುತಿದ್ದೇನೆ.

Click on the button to send this farmer a message.

ಮಳೆಯಾಶ್ರಯದಲ್ಲಿ ರಾಗಿ ಹಾಗೂ ತೊಗರಿ ಯನ್ನು ಬೆಳೀತೇನೆ. ನೀರಾವರಿಯಲ್ಲಿ ಪ್ರಮುಖವಗಿ ತರಕಾರಿಗಳನ್ನು ಬೆಳೆಯುತೇನೆ.ಮೆಣಸಿನಕಾಯಿಯನ್ನು ನೆಟ್ಟು 20 ದಿನಗಳು ಆಗಿವೆ, ಇದು ತುಂಬಾ ಖಾರ, ಹಾಗೂ ಚಿಕ್ಕ ಗಾತ್ರ, ಇವನ್ನೂ ಬೇಕಾದರೆ ಹಣ್ಣು ಮಾಡಿ ಸ್ಟೋರ್ ಮ್ಯಾಡ್ಬಾಒುದೂ.ಬೀನ್ಸ್ ಹೂವಾಗಿದೇ, ಫ್ರೆಶ್ ಆಗಿರುವ ಸಮಯದಲ್ಲಿ ಕೊಡುತೇನೆ, ನನ್ನ ಬಳಿ 8 ಹಲಸಿನ ಮರಗಳಿದ್ದು, ತಕ್ಷ್ಣಕ್ಕೆ ಸುಮಾರು 100 ಹಣ್ಣುಗಳು ದೊರೆಯಬಹುದು, ಹಾಲಸ್ಯ್ ತುಂಬಾ ರುಚಿಯಾಗಿದ್ದು, ದಪ್ಪ ಹಣ್ಣುಗಳು. 

Produce:

Currently open transactions


Neighbors: