krishna horti farm

ನನ್ನದು ರಾಮನಗರ ಜಿಲ್ಲೆಯ ಕುರುಬಲ್ಳಿ .ನಾನು ಅಡಿಕೆ, ತೆಂಗು ಮತ್ತು ಮಾವಿನ ಮರಗಳನ್ನು ಮಾತ್ರಾ ಬೆಳೆಸುತ್ತಾ ಇದೀನಿ.

Click on the button to send this farmer a message.

ನನ್ನದು ರಾಮನಗರ ಜಿಲ್ಲೆಯ ಕುರುಬಲ್ಳಿ ಅಂತ ಸಣ್ಣ ಹಳ್ಳಿ . ನಾನು ಇಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ .ನಾನು ಅಡಿಕೆ, ತೆಂಗು ಮತ್ತು ಮಾವಿನ ಮರಗಳನ್ನು ಮಾತ್ರಾ ಬೆಳೆಸುತ್ತಾ ಇದೀನಿ. ಮಾವುನ  3 ಏಕರ್ಲಿ ಹಾಕಿದೀನಿ , ಬೇರೆ ಬೇರೆ ತಳಿಗಾಳಿದವೆ(ಆಲ್ಫಾನ್ಸೊ,ಮಾಲ್‌ಬೋವಾ, ರಾಸ್ಪೂರಿ,ನೀಲಂ,ಧೇಶಹಾರಿ) .ಅಡಿಕೆನಾ ನಾಟಿ ತಳಿ ಹಾಕಿದೀನಿ 7 ವರ್ಷದ್ ಮರಗಳಿವು ವರ್ಷಕ್ಕೆ 5 ಕುಂಟಾಲ್ ಇಳುವರಿ ಬರ್ತಾ ಇದೆ. ಮತ್ತೆ ತೆಂಗು ಹಾಕಿ ಇವ್ಗಾಗಲೇ 30 ವರ್ಷದ ಮೇಲೆ ಆಯಿಟ್ ಇದು ಕೂಡ ವರ್ಷಕ್ಕೆ ಸುಮಾರು 18000 ರಿಂದ 20000 ಕಾಯಿ ಬೀಳ್ತವೆ. ತಗೋಳೋಕೆ ಆಸಕ್ತಿ ಇರೋ ಅಂಥವರು ನನ್ನ ಸಂಪರ್ಕಿಸಬಹುದು.

Produce:

Currently open transactions


Neighbors: