devendra mango farm

ನಮಸ್ಕಾರ ನನ್ನ ಹೆಸರು ದೇವೇಂದ್ರ . ನಾನು ವ್ಯವಸಾಯ ಮಾಡಿಕೊಂಡಿದ್ದೇನೆ ನಾನು ಮಾವು ಮತ್ತು ಇತರೆ ಸಣ್ಣ ಪುಟ್ಟ ಬೆಳೆನಾ ಬೆಳೀತಾ ಇದೀನಿ

Click on the button to send this farmer a message.

ನಮಸ್ಕಾರ ನನ್ನ ಹೆಸರು ದೇವೇಂದ್ರ . ನಾನು ವ್ಯವಸಾಯ ಮಾಡಿಕೊಂಡಿದ್ದೇನೆ ನಾನು ಮಾವು ಮತ್ತು ಇತರೆ ಸಣ್ಣ ಪುಟ್ಟ  ಬೆಳೆನಾ ಬೆಳೀತಾ ಇದೀನಿ. ಮಾಲ್ಗುಬ , ರತ್ನ ಗಿರಿ , ತಾತಪುರಿ ಒಟ್ಟೂ 400 ರಿಂದ 500 ಮರ ಇದಾವೆ ಯಾರಾದ್ರೂ ಕೊಂಡುಕೊಳ್ಳುವಂತವರು ನ್ನನ್ನ ಸಂಪರ್ಕಿಸಬಹುದು.


Produce:

Currently open transactions


Neighbors: