amir jan purity mango farm

ಮಳೆಯಾಶ್ರಿತ ಹಾಗೂ ನೀರಾವರಿ ಬೂಮಿಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತಿದ್ದೇನೆ.ಮಾವಿನ ಕಟವಾಗಿದೆ, ಹಣ್ಣಾಗಲಿ, ಕಾಯಗಲಿ, ಮಾರುವೆ.

Click on the button to send this farmer a message.

ನಾನುಪ್ರಮುಖವಾಗಿಮಾವನ್ನುಬೆಳೆಯುತ್ತೇನೆ, ಮಾವಿನಲ್ಲಿಯಾವಜಾತಿಯಹಣ್ಣನ್ನುಬೇಕಾದರೆಒಳ್ಳೆಗುಣಮಟ್ಟದಲ್ಲಿಮಾರುತ್ತೇನೆ . ಒಟ್ಟೂ 20 ಎಕರೆಜಮೀನಿನಲ್ಲಿಬಾರಿಮಾವನ್ನಮಾತ್ರಬೆಳೆಯುತ್ತಿದ್ದೇನೆ, ಇದರಲ್ಲಿಎಲ್ಲರೀತಿಯತಳಿಗಳುಸಿಗುತ್ತವೆ.ಮಾವನ್ನ ಬೇಕಾದರೆ ಹುಲ್ಲಿನಲ್ಲಿ ಸ್ವಾಭಾವಿಕವಾಗಿ ಹಣ್ಣು ಮಾಡಿ ಕೊಡುತ್ತೇನೆ.

Produce:

Currently open transactions


Neighbors: