ವೆಂಕಟೇಶ್ ರಾಗಿ ಹೊಲ

ನಾನು ರಾಗಿನಾ ಮುಖ್ಯ ಬೆಳೆಯಾಗಿ ಬೆಳೀತಾ ಇದೀನಿ

Click on the button to send this farmer a message.

ನಾನು ರಾಗಿನಾ ಮುಖ್ಯ ಬೆಳೆಯಾಗಿ ಬೆಳೀತಾ ಇದೀನಿ ಬೇರೆ ಬೇರೆ ಬೆಳೇನೂ ಬೆಳೀತಾ ಇದೀನಿ ಆದರೆ ಅದು ಸಣ್ಣ ಪ್ರಮಾಣದಲ್ಲಿ. ಇಂಡಫ್ಹ್ ತಳಿನಾ ಹಾಕಿದೀನಿ ಈ ತಳಿ ತುಂಬಾ ಚನ್ನಾಗಿ ಇಳುವರಿ ಕೊಡುತ್ತೆ ಎಲ್ಲಾನೂ ಮಳೆ ಅಶ್ರಿತದಲ್ಲೆನೆ ಬೆಳೀತಾ ಇರೋದು.

Produce:

Currently open transactions