Gayathri agro farm

ನಮ್ಮ ಮೈಸೊರು ಜಿಲ್ಲೇನಲ್ಲಿ ಭತ್ತ ಮತ್ತು ಕೊಬ್ಬು ಮುಖ್ಯ ಬೆಳೆಗಳು

Click on the button to send this farmer a message.

ನನ್ನ ಹೆಸರು ಗಾಯಿತ್ರಿ ಅಂತ ನಮ್ಮ ಕುಂಟಾಬಾದಲ್ಲಿನಾ ಎಲ್ಲ ಸದಸ್ಯರು ವ್ಯವಸಾಯ ಮಾಡ್ತ ಇದೀವಿ. ನಮ್ಮ ಮೈಸೊರು ಜಿಲ್ಲೇನಲ್ಲಿ ಭತ್ತ ಮತ್ತು ಕೊಬ್ಬು ಮುಖ್ಯ ಬೆಳೆಗಳು ಬೇರೆ ಬೆಳೇನೂ ಬೆಳೀತಾರೆ ಆದರೆ ಪ್ರಮಾಣ ಸ್ವಲ್ಪ ಕಡಿಮೆ. ಇವುಗಳನ್ನು ಬಿಟ್ಟು ನಾವು ಈ ರಾಗಿ, ಜೋಳ, ಎತ್ತುಗಳಿಗೆ ಸ್ವಲ್ಪ ಮೇವುನ ಬೆಳೀತಾ ಇದೀವಿ.

Produce:

Currently open transactions