sannamma agro farm

ನನ್ನ ಹೆಸರು ಸಣ್ಣಮ್ಮ ನನ್ನದು ಒಟ್ಟಾರೆ ಎಲ್ಲ ಸೆರೆ 5 ಏಕರ್ ಜಮೀನಿದೆ.

Click on the button to send this farmer a message.

ನನ್ನ ಹೆಸರು ಸಣ್ಣಮ್ಮ ನನ್ನದು ಒಟ್ಟಾರೆ ಎಲ್ಲ ಸೆರೆ 5 ಏಕರ್ ಜಮೀನಿದೆ. ನಮ್ಮ ಮೈಸೊರು ಜಿಲ್ಲೇನಲ್ಲಿ ಭತ್ತ ಮತ್ತು ಕೊಬ್ಬು ಮುಖ್ಯ ಬೆಳೆಗಳೆಗಳಾಗಿ ಬೆಳೀತಾ ಇದೀನಿ ಮತ್ತೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ತರಕಾರಿಗಳಾದ ಟೊಮ್ಯಾಟೋ ಮತ್ತು ಮೆಣಸಿನಕಾಯಿನ ಬೆಳೀತಾ ಇದೀನಿ ಆಸಕ್ತಿ ಇರುವಂತಹ ವರ್ತಕರು ನನ್ನ ಸಂಪರ್ಕ ಮಾಡಬಹುದು.

Produce:

Currently open transactions


Neighbors: