Suresha agro farm

ನಾನು ನಮ್ಮ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಅಂದ್ರೆ ಬೀನ್ಸ್ , ಬೆಂಡೆಕಾಯಿ, ಟೊಮ್ಯಾಟೋ ಮೆಣಸಿನಕಾಯಿ ಮತ್ತೆ ಸ್ವಲ್ಪ ಸೊಪ್ಪುನ್ನು ಕೂಡ  ಬೆಳೀತಾ ಇದೀನಿ . ಎವಲ್ಲದೇನೆ ರಾಗಿ, ಜೋಳ ,ಹಲಸಂದಿ, ಕಡಲೇಕಾಳೂನು ಸಹ ಬೆಳೀತಾ ಇದೀನಿ.

Click on the button to send this farmer a message.

tabletbodytr tdನಾನು ನಮ್ಮ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಅಂದ್ರೆ ಬೀನ್ಸ್ , ಬೆಂಡೆಕಾಯಿ, ಟೊಮ್ಯಾಟೋ ಮೆಣಸಿನಕಾಯಿ ಮತ್ತೆ ಸ್ವಲ್ಪ ಸೊಪ್ಪುನ್ನು ಕೂಡ  ಬೆಳೀತಾ ಇದೀನಿ . ಎವಲ್ಲದೇನೆ ರಾಗಿ, ಜೋಳ ,ಹಲಸಂದಿ, ಕಡಲೇಕಾಳೂನು ಸಹ ಬೆಳೀತಾ ಇದೀನಿ.ಇವುಗಳ ಜೊತೆಗೆ ಪ್ಯಾಡೀ ಮತ್ತು ಕಬ್ಬುನು ಸಹ ಬೆಳೀತಾ ಇದೀನಿ.tdtrtbodytable

Produce:

Currently open transactions