chandramma agro farm

ನನ್ನ ಹೆಸರು ಚಂದ್ರಮ್ಮ . ನಮ್ಮ ಮನೆಲಿ ನಾವು ರಾಗಿ, ಅಲಸಂದಿ, ಎಳ್ಳು ಬೆಳೀತಾ ಇದೀವಿ

Click on the button to send this farmer a message.

ನನ್ನ ಹೆಸರು ಚಂದ್ರಮ್ಮ . ನಮ್ಮ ಮನೆಲಿ ನಾವು ರಾಗಿ, ಅಲಸಂದಿ, ಎಳ್ಳು ಮತ್ತೆ ಈ ಬೇರೆ ಬೇರೆ ಬೆಳೆ ಅಂದ್ರೆ ಮನೆಗೆ ಬೇಕಾಗಿರೋಡುನ್ನ ಬೆಳೀತಾ ಇದೀವಿ. ಎಳ್ಳುನ ಜಾಸ್ತಿ ಪ್ರಮಾಣದಲ್ಲಿ ಬೆಳೀತಾ ಇದೀವಿ ಇದ್ರು ತಳಿ ಬಂದು ಇಲ್ಲೆ ಲೋಕಲ್.

Produce:

Currently open transactions