ಮಾವಾದೇವಿ ಆಗ್ರೋ ಫೀಲ್ಡ್

ನನ್ನ ಹೆಸರು ಮಹಾದೇವಿ . ನಾವು ಏಕದಳ , ದ್ವಿದಳ ಮತ್ತು ಎಣ್ಣೆ ಕಾಲುಗಳನ್ನ ಬೆಳೀತಾ ಇದೀವಿ

Click on the button to send this farmer a message.

tabletbodytr tdನನ್ನ ಹೆಸರು ಮಹಾದೇವಿ .  ನಾವು ಏಕದಳ ಧಾನ್ಯಗಳಾದ ರಾಗಿ, ಜೋಳ, ಮೆಕ್ಕೆ ಜೋಳ ಮತ್ತು ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿಕಾಳು, ಅವರೇ ಬೆಳೀತಾ ಈದೀವಿ ಜೊತೆಗೆ ಎಣ್ಣೆ ಕಾಲುಗಳಾದ ಎಳ್ಲುನು ಸಹ ಬೆಳೀತಾ ಇದೀವಿtabletbodytr tdಸಾಮಾನ್ಯವಾಗಿ ನಾವು ಬೆಳದಿದ್ದನೆಲ್ಲ    ಗೆ ತಗೊಂಡ್ ಹೋಗಿ ಮಾರಾಟ ಮಾಡ್ತ ಇದ್ವಿ ಆದರೆ ಇವಾಗ ಈ ಹೊಸ ಪ್ರಯತ್ನ ಮಾಡೋಣ ಅಂತ.tdtrtbodytabletdtrtbodytable

Produce:

Currently open transactions


Neighbors: