Kesarkar irrigated farm

ಕ್ರಿಕೆಟ್ ಬಾಲ್ ಎನ್ನುವ ಸಪೋಟ ತಳಿ, ರಾಸ್ಪೂರಿ, ನೀಲಂ, ಮುಂತಾದ ಮಾವಿನ ತಳಿಗಳು, ಅರಸಿಕರೇ ಟಾಲ್ ಎನ್ನುವ ತೆಂಗು ತಳಿ ಬೆಳೆಯುತಿದ್ದೇನೆ.

Click on the button to send this farmer a message.

ನಾನು ನೆಲಮಂಗಲದ ನಿವಾಸಿಯಾಗಿದ್ದು, 20 ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ಸಪೋಟ ಹಾಗೂ ಮಾವನ್ನು ಬೆಳೆಯುತಿದ್ದೇನೆ. 179 ವಿವಿದ ಜಾತಿಯ ಮಾವಿನ ಮರಗಳು, 200 ಕ್ರಿಕೆಟ್ ಬಾಲ್ ಸಪೋಟ ಮರಗಳು, 500 ಅಡಿಕೆ ತೋಟ, ಹಾಗೂ  300 ತೆಂಗಿನ ಮರಗಳಿವೆ. ಈ ವರ್ಷ ಎಲ್ಲ ಬೆಲೆಯನ್ನು ಚೇಣಿ ಕೊಟ್ಟಿದ್ದೇನೆ, ಮುಂದಿನ ವರ್ಷದಿಂದ ನಾನು ಸಪ್ಲೈ ಮಾಡಬಲ್ಲೆ. ಸಪೋಟ ಹಣ್ಣು ವೃತ್ತಾಕರವಾಗಿರುತ್ತದೆ.

Produce:

Currently open transactions


Neighbors: