ಮಹೇಶ್ ಬಾಳೆ ತೋಟ

ಕಬ್ಬು, ಭತ್ತ ಬಾಳೆ ಮತ್ತು ಇತರೆ ಬೆಳೆಗಳನ್ನು ಬೆಳೀತಾ ಇದೀನಿ.

Click on the button to send this farmer a message.

ಒಟ್ಟಾರೆ 7 ಏಕರ್ ಜಾಮೀನು ಇದ್ರಲ್ಲಿ ಸುಮಾರು ಒಂದ್ 6 ರಿಂದ 8 ಬೆಳೆನಾ ಎಲ್ಲ ವರ್ಷ ಬೆಳೀತನೆ ಇರ್ತೀವಿ ಕೆಲವಂದುಸಲ ಏರು ಪೆರು ಆಗುತ್ತೆ ಆದ್ರೂ ಕೂಡ ನಿತ್ಯವಾಗಿ ಈ ಬೆಳೆಗಳು ಮಾತ್ರ ಇದ್ದೇ ಇರುತ್ತವೆ.ನಮ್ಮ  ಜಿಲ್ಲೇನಲ್ಲಿ ಭತ್ತ ಮತ್ತು ಕೊಬ್ಬು ಮುಖ್ಯ ಬೆಳೆಗಳೆಗಳಾಗಿ ಬೆಳೀತಾ ಇದೀನಿ . ನೀರಾವರಿಯಲ್ಲಿ ಬಾಳೆ ಹಾಕಿದೀನಿ (ರಸಬಾಳೆ) ಹಾಕಿ 4 ತಿಂಗಳು ಆಗಿದೆ.

Produce:

Currently open transactions


Neighbors: