shiva agro farm

ನನ್ನ ಹೆಸರು ಶಿವರಾಜು. ನಾವುವಿವಿಧ ಬೆಳೆಗಳನ್ನು ಬೆಳೀತಾ ಇದೀನಿ ಅವು ಯಾವುವೆಂದರೆ ಕಬ್ಬು, ಭತ್ತ, ಅವರೇ, ಮೆಕ್ಕೆ ಜೋಳ,ಟೊಮ್ಯಾಟೋ,ಮೆಣಸಿನಕಾಯಿ.

Click on the button to send this farmer a message.

ನನ್ನ ಹೆಸರು ಶಿವರಾಜು. ನಾವುವಿವಿಧ ಬೆಳೆಗಳನ್ನು ಬೆಳೀತಾ ಇದೀನಿ ಅವು ಯಾವುವೆಂದರೆ ಕಬ್ಬು, ಭತ್ತ, ಅವರೇ, ಮೆಕ್ಕೆ ಜೋಳ,ಟೊಮ್ಯಾಟೋ,ಮೆಣಸಿನಕಾಯಿ.   ನನ್ನದು ತುಂಬಾ ಆಸಕ್ತಿ ಇದೆ ಹೂಗಳನ್ನು ಬೆಳೀಬೇಕು ಅಂತ 1 ಏಕರ್ನಲ್ಲಿ ಹಾಕ್ಬೇಕು ಅಂತ ಅಂದ್ಕೊಂಡಿದೀನಿ.

Produce:

Currently open transactions


Neighbors: