Kouler kisan farm

ನಲವತ್ತಿ ಎಕರೆ ಜಮೀನಿನಲ್ಲಿ ಮೂವತ್ತು ಎಕರೆ ನೀರಾವರಿ ಬೊಮಿ, ಇದರಲ್ಲಿ ಬದನೆ, ಮೆಣಸು, ಮೆಣಸಿನಕಾಯಿ ಮುಂತಾದ ತರಕರಿಗಳಂನಬೆಳೆಯುತಿದ್ದೇನೆ.

Click on the button to send this farmer a message.

ನಾನು ನಲವತ್ತುಎಕರೆಜಮೀನನ್ನುಹೊಂದಿದ್ದು,ನ್ಅದರಲ್ಲಿಕಾಲಕ್ಕೆತಕ್ಕಂತೆಬೆಳೆಗಳನ್ನುಬೆಳೆಯುತೇನೆ. ಈಗನನ್ನಹೊಲದಲ್ಲಿ ಬದನೆ ಹಾಗೂ ಮೆಣಸಿನ ಕಾಯಿ ಇದೆ, ಎರೆಡುಕೂಡಒಂದು ವಾರದಲ್ಲಿ  ಬಳಿಕಕುಯ್ಲಿಗೆಬರುಹುದು. ಶುಂಟಿ  ತರಕಾರಿಯನ್ನುಮೂರುದಿನಕ್ಕೊಮ್ಮೆಮಾರ್ಕೆಟ್ಗೆಹೊಯ್ಯುತೇನೆ. ಹುಳಿಟೊಮ್ಯಾಟೋಇದೆ, ಅದನ್ನಬೇಕಾದ್ರೆಪ್ಯಾಕ್ಮಾಡಿಮಾರಬಹುದು, ಬದನೆ ಒಳ್ಳೆ ಚನ್ನಾಗಿದೆ, ಇನ್ನೂ ಎಲೆಯದನ್ನೇ ಮಾರುತಿದ್ದೇನೆ, ಫ್ರೆಶ್ ಆಗಿದೆ. ಮೆಣಸಿನಕಾಯಿ ತುಂಬಾ ಚನ್ನಾಗಿದೆ, ಸಣ್ಣ ಮೆಣಸಿನಕಾಯಿ , ಹಾಗೂ ಖರದ್ದು.

Produce:

Currently open transactions