Phanibhushanarao ck farm

ಹರಳು ತುಂಬಾ ದೊಡ್ಡ ಗಾತ್ರದ್ದಾಗಿದ್ದು, ಒಳ್ಳೆ ಎಣ್ಣೆಯುತವಾಗಿದೆ, ಭತ್ತ ಇನ್ನೇನು ಕುಯ್ಲಿಗೆ ಬಂದಿದೆ, ಗಟ್ಟಿ ಬೀಜ, ಚನ್ನಾಗಿ ಪ್ಯಾಕ್ ಮಾಡುತ್ತೇನೆ.

Click on the button to send this farmer a message.

ನೀರಾವರಿಯಲ್ಲಿಭತ್ತಮತ್ತುಹರಳನ್ನಬೆಳೆಯುತಿದ್ದೇನೆ,ಮೊನ್ನೆಇದ್ದಎಲ್ಲಾಬೆಳೆಗಳನ್ನಕಟಾವುಮಾಡಿತುಂಕುರ್ಮಾರುಕಟ್ಟೆಗೆಮಾರಿದೆಮತ್ತೆ ಇನ್ನೆನು ಭತ್ತ ಬರುತ್ತೆ, ಅದನ್ನ ಬೇಕಾದರೆ ಪ್ಯಾಕ್ ಮಾಡಿ ಡೆಲಿವೇರಿ ಕೊಡುತ್ತೇನೆ.ಹರಳು ಎಣ್ಣೆಯನ್ನು ತೆಗೆಯಲು ತುಂಬಾ ಚನ್ನಾಗಿದೆ.ನೀರಾವರಿಯಲ್ಲಿ 99ತೆರಕಾರಿ ಬೆಳೆಯಲು ಮುಂದಾಗಿದ್ದೇನೆ.

Produce:

Currently open transactions


Neighbors: