malnad agri group

ಮಲೆನಾಡಿನ ತರಕಾರಿ, ಶೇಂಗಾ, ಜೋಳ, ಬೇಳೆಕಾಳುಗಳು. ನನ್ನಲ್ಲಿ ದೊರೆಯುತ್ತವೆ.ತರಕಾರಿಗಳನ್ನು ವರ್ಗೀಕರಿಸಿ ಮಾರಬಲ್ಲೇ.

Click on the button to send this farmer a message.

ನನ್ನ ಎಲ್ಲಾ ಕುಟುಂಬದ ಸದಸ್ಯರು ವ್ಯವಸಾಯದಲ್ಲಿ ತೊಡಗಿದ್ದಾರೆ, ;ನಾನು ನನ್ನ 8 ಎಕರೆ ಜಮೀನಿನಲ್ಲಿ ತರಕಾರಿಗಳು, ಹಾಗೂ ವಿವಿಧ ಬೆಳೆಗಳನ್ನ ಬೆಳೆಯುತ್ತೇನೆ, ಈಗ ನನ್ನ್ನ ಬಳಿ ಶೇಂಗಾ ಎರೆಡುಇ ಎಕರೆ ಹಾಗೂ ಜೋಳ ಎರೆಡು ಎಕರೆ ಇದೆ.ಬೆಲೆ ಉತ್ತಮವಾಗಿ ಬರುತಿದೆ, ನಾನು ಮಳೆಯನ್ನದರಿಸಿ ಬೀನ್ಸ್, ಟೊಮ್ಯಾಟೋ, ಹೀರೇಕಾಯಿ ಮುಂತಾದ ತರಕಾರಿಗಳನ್ನು ಕೂಡ ಬೆಳೆಯುತೇನೆ, ನಾನು ಇಲ್ಲೆ ಹತ್ತಿರದಲ್ಲಿ ಕೊಳ್ಳುವರು ಸಿಕ್ಕರೆ ನಾನೇ ರೆಗ್ಯುಲರ್ ಹಾಗಿ ಸಪ್ಲೈ ಮಾಡುತ್ತೇನೆ,

Produce:

Currently open transactions