raj agri farm

g9 . ಬಾಳೆಹಣ್ಣು ಎರೆಡು ಎಕರೆ, ಹಲಹು ಜಾತಿಯ ಮಾವು ಮೂರು ಎಕರೆ, ಐದು ಎಕರೆ ಅಡಿಕೆ, ಮೂರು ಎಕರೆ ಕ್ರಿಕೆಟ್ ಭಾಲ್ ಸಪೋಟ ನನ್ನ ತೋಟದಲ್ಲಿ.

Click on the button to send this farmer a message.

ನನ್ನ ಬಳಿ ಒಟ್ಟೂ ಮೂವತ್ತು ಎಕರೆ ಜಮೀನಿದ್ದು ಅದರಲ್ಲಿ, ಮಾವು, ಬಾಳೆ, ಸಪೋಟ, ಅಡಿಕೆ, ಮುಂತಾದ ಬೆಳೆಗಳನ್ನು 0ಬೆಳೆಯುತಿದ್ದು, ಅಡಿಕೆಯನ್ನು ಅಂತರ ಬೆಳೆಯಾಗಿ, ಬೆಳೆಯುತಿದ್ದೇನೆ, ನಾನು ವ್ಯವಸಾಯಕ್ಕೆ ಕಾಲಿಟ್ಟು ಸರಿ ಸುಮಾರು 12 ವರ್ಷಗಳಾಗಿವೆ, ಎಲ್ಲಾ ಬೆಳೆಗಳು ಉತ್ತಮ ಇಳುವರಿಯನ್ನೇ ಕೊಟ್ಟಿವೆ,ಇದರ ಮಧ್ಯ ತರಕಾರಿಗಳನ್ನು ಕೂಡ ಬೆಳೆಯುತ್ತೇನೆ, ಈಗ ಅದ್ಕ್ಕೆ ಮಣ್ಣಾನ್ನ ಆದ ಗೊಳಿಸುತಿದ್ದೆನೆ. ಅನಂತರ ಒಳ್ಳೆ ತಳಿಗಳನ್ನ ತಂದು ತರಕಾರಿ ಬೆಳೆಯುತ್ತೇನೆ.ನನ್ನ ಬೆಳೆಗಳಲ್ಲಿ 100% ಉತ್ತಮ ಗುಣಮಟ್ಟ ಇದೆ.

Produce:

Currently open transactions