swamy agro farm

ನಾವು ತರಕರಿನ ಜಾಸ್ತಿ ಬೆಳೀತಾ ಇದೀವಿ. ಅವು ಯಾವುವೆಂದರೆ ಟೊಮ್ಯಾಟೋ, ಹಸಿ ಮೆಣಸಿನಕಾಯಿ,ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು

Click on the button to send this farmer a message.

ನಾವು ತರಕರಿನ ಜಾಸ್ತಿ ಬೆಳೀತಾ ಇದೀವಿ. ಅವು ಯಾವುವೆಂದರೆ  ಟೊಮ್ಯಾಟೋ, ಹಸಿ ಮೆಣಸಿನಕಾಯಿ,ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪುಮತ್ತೆ ಈ ರಾಗಿ, ಸ್ವಲ್ಪ ಪ್ರಮಾಣದಲ್ಲಿ ಭತ್ತನಾ   ಬೆಳೀತಾ ಇದೀವಿ. ಒಂದು ಕೊಳವೆ ಬಾವಿ ಇದೆ ಅದ್ರಿಂದನೆ ತರಕರಿನ ಬೆಳೀತಾ ಇರೋದು.

Produce:

Currently open transactions


Neighbors: