ಮಂಜು ಆಗ್ರೋ ಫಾರ್ಮ್

ನನ್ನ ಹೆಸರು ಮಂಜುನಾಥ್ ಅಂತ ನಾನು ಒಬ್ಬ ಮಾಧ್ಯಮ ವರ್ಗದ ಹಿಡುವಳಿದಾರ

Click on the button to send this farmer a message.

ನನ್ನ ಹೆಸರು ಮಂಜುನಾಥ್ ಅಂತ ನಾನು ಒಬ್ಬ ಮಾಧ್ಯಮ ವರ್ಗದ ಹಿಡುವಳಿದಾರ . ಯಾವುದೇ ತರಹದ ನೀರಾವರಿ ಸೌಲಭ್ಯ ಇಲ್ಲ ಎಲ್ಲನು ಮಳೆ ಆಶ್ರಿತ ಅದಕ್ಕಗಿನೆ ನಾನು ಯಾವುದೇ ತ್ರಹದ ನೀರಾವರಿ ಬೆಳೆನಾ ಬೆಳೀತಾ ಇಲ್ಲ .

Produce:

Currently open transactions