Santhosh agro tech

ನಾನು ಒಟ್ಟೂ 10 ಎಕರೆ ಬೂಮಿಯಲ್ಲಿ, ಐದು ಎಕ್ರೆ ನೀರಾವರಿಯಲ್ಲಿ ಭತ್ತ ಹಾಗೂ ಅಡಿಕೆ ಬೆಳೆಯುತಿದ್ದು, ಇನ್ನೈದು ಎಕರೆಯಲ್ಲಿ ಹಸು ಸಾಕಣೆ ಮಾಡಲು ಆರಂಬಿಸಿದ್ದೇನೆ.

Click on the button to send this farmer a message.

ಹಾಗೂ ನೀರಾವರಿ ಬೂಮಿಯಲ್ಲಿ ಹಣ್ಣುಮತ್ತು ತರಕಾರಿಗಳನ್ನು ಬೆಳೆಯುತಿದ್ದೇನೆ, ನನ್ನ ಕಪ್ಪು ಮಣ್ಣಿನಲ್ಲಿ ತರಕಾರಿಗಳು ಸೊಂಪಾಗಿ ಬರುತಿದ್ದಾವೆ. ನಾನುಮೆಕೆಸಾಕಣೇಕೂಡಮಾಡುತಿದ್ದೇನೆ. 2 ಎಕರೆಜಮೀನಿನಲ್ಲಿ ಬರೀ ಮ್ಯಾಂಗೊವನ್ನೇ ಬೆಳೆದಿದ್ದೇನೆ. .ವಿವಿಧಮ್ಯಾಂಗೊತಳಿಗಳು. ನಾನು ನೀರಾವರಿ ಬೂಮಿಯನ್ನು ಕೂಡಹೊಂದಿದ್ದು ಅದರಲ್ಲಿ ಹಂಸಾ ಎನ್ನುವ ಭತ್ತದ ತಳಿಯನ್ನು ಬೆಳೆದಿದ್ದೇನೆ, ನನ್ನ ಬಳಿ 30 ಟನ್ ಅಡಿಕೆ ಇದೆ, ಆದರೆ ಒಳ್ಳೆ ಬೆಳೆಗೆ ನಿರೀಕ್ಷಿಸುತಿದ್ದೇನೆ.

Produce:

Currently open transactions


Neighbors: