small agri farm

ನಾನೀಗ ಕೃಷಿ ವಿಭಾಗದಲ್ಲಿ msc ಮಾಡುತಿದ್ದು, ನಮ್ಮ ತೋಟದಲ್ಲಿ ರಾಜ್ಮೂಡಿ ಎಂಬ ಭತ್ತದ ತಳಿ ಇದೆ, ಅದನ್ನು ಸುಮಾರಿ ಒಂದು ಎಕರೆಯಲ್ಲಿ ಬೆಳೆಯುತಿದ್ದೇನೆ.

Click on the button to send this farmer a message.

ನನ್ನೊಬ್ಬ ಚಿಕ್ಕ ಇಳುವರಿ ದರ , ನನ್ನಲ್ಲಿ ಎರೆಡು ಎಕ್ರೆ ಭೂಮಿ ಇದ್ದು ಅದನ್ನು ಚನ್ನಾಗಿ ಬಳಸಿಕೊಂಡು, ತರಕಾರಿ, ಎಣ್ಣೆಕಾಳುಗಳು, ಕಡ್ಲೇಕಾಳು, ಭತ್ತ, ಮುಂತಾದ ಬೆಳೆಗಳನ್ನು ಬೆಳೆಯುತಿದ್ದೇನೆ. ನನ್ನ ಬಳಿ ಸಾಕಷ್ತುನೀರಿನ ವ್ಯವಸ್ಥೆ ಇದ್ದು ಇದರಲ್ಲಿ ಚಿಕ್ಕ ಮಟ್ಟಿಗೆ ಟೊಮ್ಯಾಟೋವನ್ನು ಬೆಳೆದಿದ್ದೇನೆ. ನನ್ನ ಬಳಿ ರಾಜ್ಮೂಡಿ ಎಂಬ ಭತ್ತದ ತಳಿ ಇದೆ, ಇದು ನಮ್ಮ ಉರಲ್ಲಿ ಸಾಂಪ್ರದಾಯಕವಾಗಿ ಬೆಳೆಯುವುದು.

Produce:

Currently open transactions


Neighbors: