Ben Bopannan farm

ನಾನು ಹತ್ತು ಎಕರೆ ಜಮೀನನ್ನು ಹೊಂದಿದ್ದೇನೆ, ಎಲ್ಲಾ ನೀರಾವರಿ. ಇದರಲ್ಲಿ ಕಾಫೀ, ಹಾಗೂ ಪಪ್ಪಾಯಾವನ್ನು ಬೆಳೆಯುತೇನೆ.

Click on the button to send this farmer a message.

ಬೆಳೆಗಳ ಜೊತೆ ಮೇಕೆ ಸಾಕಣೆ ಕೂಡ ಮಾಡುತ್ತೆನೆತ್ತು ನೂರು ಮೇಕೆಗಳಿದ್ದು ಅದರಲ್ಲಿ ಮರಿಗಳು ಕೂಡ ಸೇರಿವೆ ಮೇಕೆಗಳು ಜ಼ೆಲ್ವಡ್ ಎಂಬ ಬ್ರೀಡ್ಗೆ ಸೇರಿದ್ದು. ಕಾಫೀ ಇನ್ನೇನು ಹಣ್ಣನ್ನು ಬಿಡುವ ಸಮಯ, ಕಾಫೀ ಬೀಜ ತೊಂಬಾ ಚನ್ನಾಗಿರುತ್ತದೆ.ಕಪ್ಪು ಮೆಣಸಿನ ಬಳ್ಳಿಯನ್ನು ಕೂಡ ಹಬ್ಬಿಸಿದ್ದೇನೆ, ಬೇಕಾದರೆ ಅದನ್ನ ಸ್ಟೇರಿಲಿಜ಼ೆ ಮಾಡಿ ಕೊಡುತ್ತೇನೆ.ಹತ್ತಿರದ ಕೊಳ್ಳುವವರಾದರೆ ತುಂಬಾ ಸಂತೋಷ.

Produce:

Currently open transactions