Suresh driland farm

ದೇಸಿ ತಳಿ ರಾಗಿಯನ್ನ ಬಿತ್ತಿದ್ದೇನೆ, ಬೆಂಡೆಕಾಯಿ, ಹಸಿರುಮೆಣಸಿನ ಕಾಯಿ , ಟೊಮ್ಯಾಟೋಗಳು ಇನ್ನೇನು ಹೂ ಆಗುತ್ತಿವೆ.

Click on the button to send this farmer a message.

ನಾನೊಬ್ಬಸಣ್ಣಇಳುವರಿದಾರ, ಇರುವೇಸ್ಟುಹೊಲದಲ್ಲಿಹೊಳ್ಳೆಬೆಳೆಯನ್ನುಬೆಳೆಯಲುಇಚ್ಚಿಸುತೇನೆ.o:po:pನಾನು ಐದು  ಎಕರೆಜಮೀನನ್ನುಹೊಂದಿದ್ದು,ನ್ಅದರಲ್ಲಿಕಾಲಕ್ಕೆತಕ್ಕಂತೆಬೆಳೆಗಳನ್ನುಬೆಳೆಯುತೇನೆ.ಅನೇಕತರಕಾರಿಗಳನ್ನಬೆಳೆಯುತಿದ್ದೇನೆ.fontಈಗ ನನ್ನ ಬಳಿ ಹಸಿರು ಮೆಣಸಿನ ಕಾಯಿ, ಟೊಮ್ಯಾಟೋ, ಬೆಂಡಿಹಾಗೂ ರಾಗಿಯನ್ನು ಬಿತ್ತಿದ್ದೇನೆ.fontಇವುಗಳನ್ನೆಲ್ಲ ಒಳ್ಳೆ ಕ್ವಾಲಿಟೀಯಲ್ಲಿ , ರೆಗ್ಯುಲರ್ ಆಗಿ ಸಪ್ಲೈ ಮಾಡುತ್ತೇನೆ.

Produce:

Currently open transactions