Nadagouda agri farm

ನನ್ನ ತೋಟ ಬಿಜಾಪುರದಲ್ಲಿದ್ದು, ಪ್ರಮುಕವಾಗಿ ಗೋದಿ ಮಾತು ತೊಗರಿಯನ್ನು ಬೆಳೆಯುತಿದ್ದೇನೆ.

Click on the button to send this farmer a message.

ನನ್ನ 40 ಎಕರೆ ಜಮೀನಿನಲ್ಲಿ ಆರ್ದಾಡಸ್ಟು ಬರೀ ಗೋದಿ ಹಾಗೂ ತೊಗರಿಯನ್ನು ಬೆಳೆಯುತಿದ್ದೇನೆ. ಇಣ್ನಿದ್ದಿದ್ದೆಲ್ಲ ಲೀಸ್ ಕೊಟ್ಟಿದ್ದೆ, ಅದು ಇನ್ನೇನು ನನ್ನ .ಅದೀನಾಕ್ಕೆ ಬರುತಿದೆ. ಅದರಿಂದ ನಾನು ಈಗ ಎಲ್ಲ ರೀತ್ಯಾ ತರಕಾರಿಗಳನ್ನು ಬೆಳೆಯಲು ಮುಂದಾಗಿದ್ದೇನೆ.

Produce:

Currently open transactions


Neighbors: